06 March 2009

ಮಾತೆ ಪೂಜಕ ನಾನು ಎನ್ನಯ

My all-time favourite song...

ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ
ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೇ ಆಸೆಯು ಮನದಲಿ ||||

ಎಡರು ತೊಡರುಗಳೆಲ್ಲ ತುಳಿಯುತ ಮುಂದೆ ನುಗ್ಗುವೆ ಭರದಲಿ
ನಿನ್ನ ನಾಮ ನಿನಾದವಾಗಲಿ ಶ್ರಮಿಪೆ ನಾ ಪ್ರತಿ ಕ್ಷಣದಲಿ
ನಿನ್ನ ಗೌರವಕೆದುರು ಬರುವ ಬಲವ ಮುರಿವೆನು ಛಲದಲಿ
ಜಗದ ಜನನಿ ಭಾರತ ಇದ ಕೇಳಿ ನಲಿಯುವೆ ಮನದಲಿ

ನಗುವ ನಲಿಯುವ ನಿನ್ನ ವದನವ ನೋಡಿ ನಲಿವುದು ಎನ್ನೆದೆ
ನಿನ್ನ ದುಃಖಿತ ವದನ ವೀಕ್ಷಿಸೆ ಸಿಡಿವುದೆನ್ನಯ ಹೃದಯವು
ನಿನ್ನ ಮುಖದಲಿ ಗೆಲುವು ತರಲು ನೀರು ಗೈಯುವೆ ರಕ್ತವ
ಎನ್ನ ಕಣಕಣ ತೇದು ಬಸಿಯುವೆ ಪೂರ್ಣ ಜೀವನಶಕ್ತಿಯ

ನಿನ್ನ ತೇಜವ ಜಗವು ನೋಡಲಿ ಉರಿವೆ ದೀಪದ ತೆರದಲಿ
ಎನ್ನ ಶಕ್ತಿಯ ಘೃತವ ಸತತವು ಎರೆಯುತಿರುವೆನು ಭರದಲಿ
ಮಾತೃಮಂದಿರ ಬೆಳಗುತಿರಲಿ ನಾನೇ ನಂದಾ ದೀವಿಗೆ
ಬತ್ತಿ ತೆರದೀ ದೇಹ ಉರಿಯಲಿ ಸಾರ್ಥಕತೆ ಬಾಳಿಗೆ

ರುದ್ರನಾಗಿ ವಿರೋಧಿ ವಿಷವನು ಭರದಿ ನಾನದ ನುಂಗುವೆ
ಜಗವ ಮೆಚ್ಚಿಸಿ ಅದರ ಹೃದಯವ ನಿನ್ನೆಡೆಗೆ ನಾ ಸೆಳೆಯುವೆ
ಸೃಜಿಪೆ ಜಗದಲಿ ನಿನ್ನ ಪೂಜಿಪ ಕೋಟಿ ಕೋಟಿ ಭಕ್ತರ
ಕೀರ್ತಿ ಶಿಖರದಿ ಮಾತೆ ಮಂಡಿಸು ಅರ್ಪಿಸುವೆ ನಾ ಸರ್ವವಾ

32 comments:

Unknown said...

ಕವಿ ಯಾರು?

Unknown said...

H SRamachandra rao

Unknown said...

H S RAMACHANDRA RAO

Anonymous said...

when was it written?


Raj fan said...

Super song.love it

Unknown said...

This s RSS song

Anonymous said...

Supper song rss

Anonymous said...

🙏🙏

Anonymous said...

Very nice song it should be taught to every student in all the schools

Anonymous said...

1969 .. Presented at RSS camp at Dharwad.. 1st time present

Anonymous said...

You are right ✅

Premnath said...

Any one have sargam note of this song ?!

Anonymous said...

It is set in raag bhairavi

Anonymous said...

ನಿಜಕ್ಕೂ ಭಾವುಕ ನನ್ನೆದೆ ಪ್ರತಿ ಸಾಲು ಸ್ಪೂರ್ತಿ ತರುವ

Anonymous said...

ಪ್ರತಿ ಸಾಲೂ ಸ್ಪೂರ್ತಿ ತುಂಬುವ ಮಡಿಲು

Anonymous said...

👌👌👌

Anonymous said...

Rss 🔥

Anonymous said...

In 2018

Anonymous said...

Very super song 🎵

Anonymous said...

Very super song 🎵

Anonymous said...

ರಾಷ್ಟ್ರಪ್ರೇಮವನ್ನು ಬಡಿದೆಬ್ಬಿಸುವ ಗೀತೆ. ಪ್ರತಿ ಶಾಲೆಯಲ್ಲಿ ಇದನ್ನು ಬೆಳಗಿನ ಪ್ರಾರ್ಥನೆಯಂತೆ ಹಾಡಿದರೆ ಮಕ್ಕಳಲ್ಲಿ ದೇಶಪ್ರೇಮ ಜಾಗೃತವಾಗಿರುವುದು.

Anonymous said...

Rss ನಲ್ಲಿ ಇಂತಹ ಅದ್ಭುತ ದೇಶಭಕ್ತಿ ಸ್ಪುರಿಸುವ ಹಾಡುಗಳನ್ನು ರಚಿಸಿರುವ ಅಸಂಖ್ಯಾತ ಅನಾಮಿಕ ಕವಿಗಳಿದ್ದಾರೆ

Anonymous said...

Jai Shree ram

Sangappa M K said...

For Hindi Version:

माते पूजक नानू एन्नया शिरवानिडुवेणु अडियालि
निन्ना कीर्तियु जगदि मेरेयाली ओंदे आसेयु मनदालि ||पा||

एदारु तोडरुगाजेला तुष्टियुता मुंडे नुगुवे भारादली
निन्ना नाम निनादवागलि श्रमिपे ना प्रति क्षणदलि
निन्ना गौरवकेदुरु बरुवा बलवा मुरीवेनु चलादली
जगद जननी भारत इदा केळि नालियुवे मनदालि

नगुव नलियुव निन्ना वदनव नोदी नलिवुडु एनेडे
निन्ना दुखित वदना विकासिस सिदिवुदेनाय ह्रदयवु
निन्ना मुखादलि गेलुवु तरालु नीरु गययुवे रक्तव
एन्ना कनकण तेदु बसियुवे पूर्ण जीवनशक्ति

निन्ना तेजव जगवु नोडलि उरिव दीपाद तेरादाली
एन्ना शक्तिय घृतव सतातवु एरेयुतिरुवेणु भारादली
मातृमंदिर बेषगुतिरली नाने नंदा दिविगे
बत्ती तेरादी देह उरियालि सार्थककते ई बजागे

रुद्रनागी विरोधी विष्णु भारदी नानद नुंगुवे
जगव मेसीसी अदार ह्रदयव निनेडेगे ना सेजेयुवे
श्रीजिपे जगदली निन्ना पूजीपा कोटि कोटि भक्तर
कीर्ति शिखरादि माते मांडिसु अर्पिसुवे ना सर्ववा

Anonymous said...

ಜಿಎಸ್ ಶಿವರುದ್ರಪ್ಪ

Anonymous said...

Jai shree ram. Jai Bajaranga bali

Anonymous said...

👌👌👌👌

Anonymous said...

Very nice song

Anonymous said...

Very nice song lovele

Anonymous said...

🙏

Ravikumar V said...

ಜಿ ಎಸ್ ಶಿವರುದ್ರಪ್ಪ ಇದನ್ನು ಬರೆದಿಲ್ಲ

Anonymous said...

ಈ ಕೃತಿಯನ್ನು ಕೇಳಿದಾಗ‌ಮೈ ರೋಮಾಂಚನ ವಾಗತ್ತೆ. ಮಕ್ಕಳಿಗೆ ಅಗತ್ಯವಾಗಿ ಕಂಠಪಾಟ ಮಾಡಿಸಬೇಕಾದ ದೇಶ ಭಕ್ತಿ ಗೀತೆ